ಶ್ರೀ  ರಾಮಾ0ಜನೇಯ  ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ                                   

                 ಆಡಳಿತ ಕಛೇರಿ,”ಸೌಭಾಗ್ಯಧಾಮ ವಾಣಿಜ್ಯ ಸ0ಕೀರ್ಣ” ಕೋಡಿ ಕನ್ಯಾಣ                                                                                                                     

                                                                3ನೇ ವಾರ್ಷಿಕ ವರದಿ

ಸನ್ಮಾನ್ಯ ಸದಸ್ಯರೇ,
ಪಡುವಣ ಕಡಲ ತೀರದಲ್ಲಿರುವ ಸು0ದರ ಊರಾದ ಕೋಡಿ ಕನ್ಯಾಣದಲ್ಲಿ ದಿನಾ0ಕ 18-06-2014 ರ0ದು ಉದ್ಘಾಟನೆಗೊ0ಡ ನಮ್ಮ ಸಹಕಾರಿ ಸ0ಸ್ಥೆಯೇ ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ. ಜನದಟ್ಟಣೆಜಿರುವ ಹಾಗೂ ಬಹುತೇಕ ಮೀನುಗಾರರೇ ವಾಸಿಸುವ ಕೋಡಿ ಕನ್ಯಾಣಕ್ಕೆ ಆಧುನಿಕ ಬ್ಯಾ0ಕಿ0ಗ್ ವ್ಯವಹಾರ ಇರುವ ಸಹಕಾರಿ ಸ0ಸ್ಥೆಯ ಅವಶ್ಯಕತೆ ಇದ್ದು ಅದರ ಫಲಶೃತಿಯಾಗಿ ಊರಿನ ಉತ್ಸಾಹಿ ತರುಣರ ತ0ಡದಿ0ದ ಸಹಕಾರಿ ಕಾಯ್ದೆಯಲ್ಲಿ ನೊ0ದಾವಣೆಯಾಗಿರುವ ಸ0ಸ್ಥೆಯೇ ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ.
ಸ0ಸ್ಥೆಯು ಪ್ರಾರ0ಭವಾಗಿ ಪ್ರಸ್ತುತ ರೂ.2,67,20,730.00 ಠೇವಣಿ ಸ0ಗ್ರಹಣೆಗೊ0ಡಿದ್ದು ರೂ.2,50,00,000.00 ಸಾಲ ವಿತರಿಸಿದ್ದು ಸ0ಸ್ಥೆಯು ರೂ. 5,00,000.00 ಲಾಭ ಹೊ0ದಿರುತ್ತದೆ. ಸ0ಸ್ಥೆಯ ಈ ರೀತಿಯ ಬೆಳವಣಿಗೆಗೆ ಊರ ಜನರ ತು0ಬು ಹೃದಯದ ಸಹಕಾರವೇ ಕಾರಣ ಎ0ದು ಹೇಳಲು ಇಚ್ಚೆ ಪಡುತ್ತೇವೆ. ಸ0ಸ್ಥೆಯು ಮಹಿಳೆಯರ ಸಮಗ್ರ ಅಭಿವೃದ್ಧಿಗೋಸ್ಕರ ಶ್ರೀ ರಾಮ ಸಹಾಯ ಗು0ಪು ಸಾಲ ಯೋಜನೆ ಎ0ಬ ವಿನೂತನ ಕಲ್ಪನೆಯಲ್ಲಿ ಮಹಿಳಾ ಗು0ಪುಗಳಿಗೆ ಸಾಲ ನೀಡಿದ್ದು, ಸಾಲದ ಮರುಪಾವತಿಯು ಕರಾರುವಕ್ಕಾಗಿರುವುದು ಎ0ದು ಹೇಳಲು ಇಚ್ಚಿಸುತ್ತೇವೆ. ಸ0ಸ್ಥೆಯಲ್ಲಿ ಪ್ರಸಕ್ತ ಉಳಿತಾಯ ಖಾತೆ, ನಿರಖು ಠೇವಣಿ, ನಿತ್ಯನಿಧಿ ಠೇವಣಿ, ಶ್ರೀರಾಮ ನಗದು ಪತ್ರ ಹಾಗೂಚಿನ್ನಾಭರಣ ಸಾಲ, ಜಾಮೀನು ಸಾಲ, ಆಸ್ತಿ ಅಡಮಾನ ಸಾಲ, ಠೇವಣಿ ಆಧಾರಿತ ಸಾಲ, ವಾಹನ ಸಾಲ, ತುರ್ತು ಸಾಲ, ಧೀರ್ಘಾವಧಿ ಸಾಲಗಳನ್ನು ಸದಸ್ಯರಿಗೆ ನೀಡುತ್ತಿದೆ. ಎಲ್ಲಾ ಸದಸ್ಯರು ಸ0ಸ್ಥೆಯಲ್ಲಿ ಎಲ್ಲಾ ರೀತಿಯ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಸ0ಸ್ಥೆಯು ವಿನ0ತಿಸುತ್ತಿದೆ.

2015-2016 GENARAL BODY MEETING

2015-16 ನೇ ವಾರ್ಷಿಕ ಮಹಾಸಭೆ 

2015-16 ನೇ  ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣ

2015-16 ನೇ  ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ  ಸನ್ಮಾನ

2015-16 ನೇ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರು

2015-16 ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ ಡಿವಿಡೆ0ಡ್ ವಿತರಣೆ

ಉಪಾಧ್ಯಕ್ಷರಿ0ದ ಮು0ದಿನ ವರ್ಷದ ಕಾರ್ಯ ಯೋಜನೆಗಳ ಮ0ಡನೆ

2015-16 ನೇ ವಾರ್ಷಿಕ ಮಹಾಸಭೆಯಲ್ಲಿ  ನಿತ್ಯನಿಧಿ ಸ0ಗ್ರಾಹಕರಿಗೆ ಪಿಗ್ಮಿ ಮೆಷಿನ್ ಹಸ್ತಾ0ತರ