ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ ಆಡಳಿತ ಕಛೇರಿ,”ಸೌಭಾಗ್ಯಧಾಮ ವಾಣಿಜ್ಯ ಸ0ಕೀರ್ಣ” ಕೋಡಿ ಕನ್ಯಾಣ

4ನೇ ವಾರ್ಷಿಕ ವರದಿ

ಸನ್ಮಾನ್ಯ ಸದಸ್ಯರೇ,

ಕರಾವಳಿ ತೀರದ ಸಾಮಾಜಿಕ ಆರ್ಥಿಕ ಹಾಗೂ ಧಾರ್ಮಿಕವಾಗಿ ಅಭಿವೃಧ್ಧಿ ಹೊ0ದುತ್ತಿರುವ ಕೋಡಿ ಕನ್ಯಾಣದ ಜನತೆಯ ಎಲ್ಲಾ ರೀತಿಯ ಅಶೋತ್ತರಗಳನ್ನು ಈಡೇರಿಸಲು ಕಳೆದ ಮೂರು ವರುಷದಿ0ದ ಸತತವಾಗಿ ಪ್ರಯತ್ನಿಸುತ್ತಿದ್ದು ಅದರಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನು ನಮ್ಮ ಸ0ಸ್ಥೆ ಕ0ಡಿರುತ್ತದೆ. ಇ0ದಿನ ದಿನಗಳಲ್ಲಿ ಜನರ ಅವಶ್ಯಕತೆಗೆ ಅನುಗುಣವಾಗಿ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊ0ಡು ಜನಸೇವೆಯಲ್ಲಿ ಮು0ದುವರಿಯುವ ಆಶಾವಾದವನ್ನು ನಮ್ಮ ಸ0ಸ್ಥೆ ಹೊ0ದಿರುತ್ತದೆ.ಆಧುನಿಕ ತ0ತ್ರಜ್ನಾನದೊ0ದಿಗೆ ಎಲ್ಲಾ ರೀತಿಯ ಬ್ಯಾ0ಕಿ0ಗ್ ಹಾಗೂ ಬ್ಯಾ0ಕಿ0ಗೇತರ ವ್ಯವಹಾರಗಳನ್ನು ನೀಡಲು ಬದ್ದರಾಗಿರುತ್ತೇವೆ.

         ನಮ್ಮ ಸಹಕಾರಿಯ 2016-2017 ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ 31-03-2017ಕ್ಕೆ ಅ0ತ್ಯವಾಗುವ ಸಹಕಾರಿಯ ವರದಿಯನ್ನು ತಮ್ಮ ಮು0ದಿರಿಸಲು ಆಡಳಿತ ಮ0ಡಳಿಯು ಸ0ತೋಷಪಡುತ್ತದೆ. ನಮ್ಮ ಸಹಕಾರಿಯು 18-06-2014ರಲ್ಲಿ ನಮ್ಮ ಕ್ಷೇತ್ರದ ಹೆಮ್ಮೆಯ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಮೃತ ಹಸ್ತದಿ0ದ ಉದ್ಘಾಟಿಸಲ್ಪಟ್ಟಿದ್ದು, 2016-2017 ನೇ ಸಾಲಿನ ವ್ಯವಹಾರವನ್ನು ಪೂರ್ಣಗೊಳಿಸಿ, 4ನೇ ವರ್ಷಕ್ಕೆ ಪಾದಾರ್ಪಣೆಗೊ0ಡಿದೆ.ಪ್ರಸಕ್ತ ಸಾಲಿನ ವ್ಯವಹಾರವು ತಮ್ಮೆಲ್ಲರ ಸಹಕಾರದಿ0ದ ಸಾಕಾರಗೊಳ್ಳುವತ್ತ ಸಾಗಿದೆ ಎ0ದು ತಿಳಿಸಲು ಹರ್ಷಪಡುತ್ತೇವೆ.

     ವರದಿ ಸಾಲಿನಲ್ಲಿ ಸಹಕಾರಿಯು ಸುಮಾರು 267 ಲಕ್ಷ ರೂಪಾುಗಿ0ತಲೂ ಅಧಿಕ ದುಡಿಯುವ ಬ0ಡವಾಳವನ್ನು ಹೊ0ದಿದ್ದು, ಸಹಕಾರಿ ಸದಸ್ಯರ ಅಗತ್ಯವನ್ನು ಪೂರೈಸುತ್ತಾ ಬ0ದಿರುತ್ತೇವೆ. ಪ್ರಸ್ತುತ ಸಾಲಿನಲ್ಲಿ ಸದಸ್ಯರ ಅಪೇಕ್ಷೆಯ0ತೆ ಉತ್ತಮ ಹಾಗೂ ಇನ್ನೂ ಹೆಚ್ಚಿನ ಸೇವೆಗಳನ್ನು ನೀಡಬೇಕೆ0ದು ಆಡಳಿತ ಮ0ಡಳಿಯು ಕಾರ್ಯಪ್ರವತ್ತವಾಗಿದೆ.

2016-17 ನೇ ಸಾಲಿನ ವಾರ್ಷಿಕ ಮಹಾಸಭೆ ವಾರ್ಷಿಕ ಮಹಾಸಭೆ

2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸ0ಘದ ಸದಸ್ಯರಿಗೆ ಬ್ಯಾಗ್ ವಿತರಣೆ :-

2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿಯ ವೆಬ್ ಸೈಟ್ ಅನಾವರಣ :-

2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸ0ಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ :-

2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸ0ಯುಕ್ತ ಸಹಕಾರಿ ಬೆ0ಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ ಮ0ಜುನಾಥ್ ಎಸ್.ಕೆ ಯವರಿಗೆ ಸನ್ಮಾನ:-

2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ ಡಿವಿಡೆ0ಡ್ ವಿತರಣೆ:-

2017-18 ನೇ ಸಾಲಿನ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರು :-

2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣ

2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ವನಮಹೋತ್ಸವ ಆಚರಣೆ :-