ಗುಂಪು ಸಾಲ ವಿತರಣೆ ಉದ್ಘಾಟನೆ

ಸಂಸ್ಥೆಯು ಮಹಿಳೆಯರ ಸಮಗ್ರ ಅಭಿವೃದ್ಧಿಗೋಸ್ಕರ ಶ್ರೀ ರಾಮ ಸಹಾಯ ಗುಂಪು ಸಾಲ ಯೋಜನೆ ಎಂಬ ವಿನೂತನ ಕಲ್ಪನೆಯಲ್ಲಿ ಮಹಿಳಾ ಗುಂಪುಗಳಿಗೆ ಸಾಲ ನೀಡಿದ್ದು, ಸಾಲದ ಮರುಪಾವತಿ ಕರಾರುವಕ್ಕಾಗಿರುವುದು ಎಂದು ಹೇಳಲು ಇಚ್ಚಿಸುತ್ತೇವೆ.

 

  • Category :
  • Date : October 20, 2020