“ಸೌಹಾರ್ದ ಸಂಭ್ರಮ 2023” ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ
“ಸೌಹಾರ್ದ ಸಂಭ್ರಮ 2023” ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ
ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ ಉಡುಪಿ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ “ಸೌಹಾರ್ದ ಸಂಭ್ರಮ 2023”ವು ದಿನಾಂಕ 02-12-2023 ರಂದು ಚೇತನಾ ಫೌಢಶಾಲೆ ಹಂಗಾರಕಟ್ಟೆಯಲ್ಲಿ ಜರುಗಿತು. ಈ ಕ್ರೀಡೋತ್ಸವದಲ್ಲಿ ಬ್ರಹ್ಮಾವರ, ಕಾರ್ಕಳ, ಕಾಪು, ಬೈಂದೂರು, ಉಡುಪಿ ನಗರ, ಉಡುಪಿ ಗ್ರಾಮಾಂತರ, ಕುಂದಾಪುರ ವಲಯದ ಎಲ್ಲಾ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು, ನಿತ್ಯನಿಧಿ ಸಂಗ್ರಾಹಕರು ಭಾಗವಹಿಸಿದ್ದು, ಕೊನೆಗೆ ಬ್ರಹ್ಮಾವರ ವಲಯವು “ಸಮಗ್ರ ಪ್ರಶಸ್ತಿ” ಪಡೆದುಕೊಂಡಿತು.
ಬ್ರಹ್ಮಾವರ ವಲಯ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡ ಕ್ಷಣ. ನಮ್ಮ ಸಹಕಾರಿಯ ನಿರ್ದೇಶಕರು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡ ಕ್ಷಣ


- Category :
- Date : December 20, 2017