- April 11, 2018
- By goliboag_srvssn2
- (0) Comment
ಬದಲಾದ ಆರ್ಥಿಕ ನೀತಿಯಲ್ಲಿ ಬ್ಯಾ೦ಕಿ೦ಗ್ ವ್ಯವಹಾರ
ನೋಟ್‌ಬ್ಯಾನ್ ಆದ ಸ0ಧರ್ಭದಲ್ಲಿ ನಮ್ಮ ಸಂಸ್ಥೆಯ ಗ್ರಾಹಕರು ಹಾಗೂ ಸಾಮಾನ್ಯರಿಗೆ ಇರುವ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯು ಮತ್ತು ಶ್ರೀ ರಾಮ ಮಹಿಳಾ ಸಹಾಯ ಸ0ಘಗಳು ಕೋಡಿ ಕನ್ಯಾಣ, ಹೊಸಬೆ0ಗ್ರೆ, ಕೋಡಿತಲೆ ಇವರ ಸಹಯೋಗದೊ0ದಿಗೆ ಬದಲಾದ ಆರ್ಥಿಕ ನೀತಿಯಲ್ಲಿ ಬ್ಯಾಂಕಿAಗ್ ವ್ಯವಹಾರ ಎಂಬ ಪರಿಕಲ್ಪನೆಯೊಂದಿಗೆ ದಿನಾ0ಕ 24-12-2016 ಶನಿವಾರ ಸಮಯ ಮಧ್ಯಾಹ್ನ 3.00 ಗ0ಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣ ಸಭಾ0ಗಣದಲ್ಲಿ ಮಾಹಿತಿ ಕರ‍್ಯಾಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಾಗರಾಜ್ ಮಯ್ಯ ಪ್ರಬ0ಧಕರು ಆಕ್ಸಿಸ್ ಬ್ಯಾ0ಕ್…
Read More