- 1
- 2
- 3
- 4
- 5
ನೋಟ್ಬ್ಯಾನ್ ಆದ ಸ0ಧರ್ಭದಲ್ಲಿ ನಮ್ಮ ಸಂಸ್ಥೆಯ ಗ್ರಾಹಕರು ಹಾಗೂ ಸಾಮಾನ್ಯರಿಗೆ ಇರುವ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯು ಮತ್ತು ಶ್ರೀ ರಾಮ ಮಹಿಳಾ ಸಹಾಯ ಸ0ಘಗಳು ಕೋಡಿ ಕನ್ಯಾಣ, ಹೊಸಬೆ0ಗ್ರೆ, ಕೋಡಿತಲೆ ಇವರ ಸಹಯೋಗದೊ0ದಿಗೆ ಬದಲಾದ ಆರ್ಥಿಕ ನೀತಿಯಲ್ಲಿ ಬ್ಯಾಂಕಿAಗ್ ವ್ಯವಹಾರ ಎಂಬ ಪರಿಕಲ್ಪನೆಯೊಂದಿಗೆ ದಿನಾ0ಕ 24-12-2016 ಶನಿವಾರ ಸಮಯ ಮಧ್ಯಾಹ್ನ 3.00 ಗ0ಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣ ಸಭಾ0ಗಣದಲ್ಲಿ ಮಾಹಿತಿ ಕರ್ಯಾಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಾಗರಾಜ್ ಮಯ್ಯ ಪ್ರಬ0ಧಕರು ಆಕ್ಸಿಸ್ ಬ್ಯಾ0ಕ್ ಮಣಿಪಾಲ ಇವರು ನೆರವೇರಿಸಿ ಬ್ಯಾ0ಕಿ0ಗ್ ವ್ಯವಹಾರದಲ್ಲಿ ನಗದು ಪಾವತಿ ಮತ್ತು ನಗದು ಪಡೆಯಲು ಗ್ರಾಹಕರಿಗೆ ಇರುವ ಗೊ0ದಲದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿದರು. ಈ ಕರ್ಯಾಗಾರವನ್ನು ಹಮ್ಮಿಕೊ0ಡಿರುವ ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಆಡಳಿತ ಮ0ಡಳಿ ಮತ್ತು ಸಿಬ್ಬ0ದಿ ವರ್ಗಕ್ಕೆ ಅಭಿನ0ದನೆ ಸಲ್ಲಿಸಿದರು.
ಬದಲಾದ ಆರ್ಥಿಕ ನೀತಿಯಲ್ಲಿ ಬ್ಯಾ೦ಕಿ೦ಗ್ ವ್ಯವಹಾರ
ಈ ಕಾರ್ಯಗಾರದ ಕೇ0ದ್ರ ಬಿ0ದು “ಬದಲಾದ ಆರ್ಥಿಕ ನೀತಿಯಲ್ಲಿ ಬ್ಯಾಂಕಿAಗ್ ವ್ಯವಹಾರ” ಕುರಿತು ವಿಷಯ ಮ0ಡನೆಗೆ ಆಗಮಿಸಿದ ಶ್ರೀ ಸಿ ಎ ಗಿರೀಶ್ ಪೈ ಚಾರ್ಟೆಡ್ ಅಕೌ0ಟೆ0ಟ್ ಬ್ರಹ್ಮಾವರ ತಮ್ಮ ಅವಧಿಯಲ್ಲಿ ಆಗಮಿಸಿದ ಸ0ಸ್ಥೆಯ ಎಲ್ಲಾ ಗ್ರಾಹಕರಿಗೆ ನೋಟ್ ಬ್ಯಾನ್(ಡಿಮೋನಿಟ್ರೆöÊಸೇಶನ್) ಆದ ನ0ತರ ಜನರಲ್ಲಿರುವ ಗೊ0ದಲಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಿದರು. ಆದಾಯ ತೆರಿಗೆಯ ಬಗ್ಗೆ ವಿವರವಾಗಿ ಗ್ರಾಹಕರಿಗೆ ಮನ ಮುಟ್ಟುವ0ತೆ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಗೊ0ದಲವನ್ನು ಪರಿಹರಿಸುವಲ್ಲಿ ಮತ್ತು ಗ್ರಾಹಕರಿಗೆ ಇರುವ ಆತ0ಕವನ್ನು ದೂರೀಕರಿಸಿದರು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಸ0ಸ್ಥೆಯ ಅಧ್ಯಕ್ಷರದ ಶ0ಭುಶ0ಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರು ಶ್ರೀ ಮ0ಜುನಾಥ ಎಸ್.ಕೆ, ಸಹಕಾರಿಯ ಉಪಾಧ್ಯಕ್ಷರಾದ ಮಹಾಬಲ ಕು0ದರ್, ಶ್ರೀಮತಿ ನಿರ್ಮಲ ಅಧ್ಯಕ್ಷರು ಶ್ರೀ ಗಣೇಶ ಮಹಿಳಾ ಸ್ವ ಸಹಾಯ ಸ0ಘ ಕೋಡಿ ಹೊಸಬೆ0ಗ್ರೆ, ಶ್ರೀಮತಿ ಬಾಬಿ ಅಧ್ಯಕ್ಷರು ಶ್ರೀ ಸೀತಾ ಶ್ರೀರಾಮ ಮಹಿಳಾ ಸ್ವ ಸಹಾಯ ಸ0ಘ ಕೋಡಿ ಕನ್ಯಾಣ, ಶ್ರೀಮತಿ ಜಯಲಕ್ಷಿö್ಮÃ ಅಧ್ಯಕ್ಷರು ಶ್ರೀ ಆ0ಜನೇಯ ಮಹಿಳಾ ಸ್ವ ಸಹಾಯ ಸ0ಘ ಕೋಡಿ , ಶ್ರೀಮತಿ ಮೋಹಿನಿ ಖಾರ್ವಿ ಅಧ್ಯಕ್ಷರು ಶ್ರೀ ಸಾಯಿ ಶ್ರೀರಾಮ ಮಹಿಳಾ ಸ್ವ ಸಹಾಯ ಸ0ಘ ಕೋಡಿತಲೆ ಇವರು ಸಭೆಯನ್ನು ಅಲ0ಕರಿಸಿದರು.
ಈ ಕಾರ್ಯಕ್ರಮದಲ್ಲಿ ಪಾನ್ ಕಾರ್ಡ್ ಮಾಡುವವರಿಗೆ ಅಗತ್ಯ ದಾಖಲಾತಿಗಳನ್ನು ಪಡೆದುಕೊ0ಡು ಪಾನ್ಕಾರ್ಡ್ ಮಾಡಿಕೊಡಲಾಯಿತು. ಆಗಮಿಸಿದ ಎಲ್ಲಾ ಗ್ರಾಹಕರಿಗೆ ಮುಖ್ಯ ಕಾರ್ಯನಿರ್ವಾಹಕರು ಧನ್ಯವಾದ ಸಮರ್ಪಿಸಿದರು.